Copy page URL Share on Twitter Share on WhatsApp Share on Facebook
Get it on Google Play
Meaning of word ಪಟ್ಟಣ from ಕನ್ನಡ dictionary with examples, synonyms and antonyms.

ಪಟ್ಟಣ   ನಾಮಪದ

Meaning : ಮನುಷ್ಯ ಜೀವಿಗಳ ದೊಡ್ಡ ಮತ್ತು ಹೆಚ್ಚು ಒತ್ತುಒತ್ತಾಗಿ ನೆಲೆಸಿರುವ ಮತ್ತು ಸಾಮಾನ್ಯವಾಗಿ ಆಡಳಿತ, ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವಂತ ವಾಸದ ನೆಲೆ

Example : ಬಾಂಬೆ ನಮ್ಮ ಭಾರತದ ಅತಿ ದೊಡ್ಡ ನಗರಗಳಲ್ಲೊಂದು.

Synonyms : ನಗರ


Translation in other languages :

मनुष्य की वह बस्ती जो गाँव और कस्बे से बहुत बड़ी होती है और जिसमें सब तरह के बहुत-से लोग रहते और बाज़ार होते हैं।

मुम्बई भारत का सबसे बड़ा शहर है।
तमस, तमस्, नगर, नगरी, पुर, शहर, सिटी, स्थानक

Meaning : ಗಾತ್ರದಲ್ಲಿ ಮಹಾನಗರಕ್ಕಿಂತ ಚಿಕ್ಕದಾಗಿರುವ ಮತ್ತು ಗ್ರಾಮೀಣ ಪ್ರದೇಶಕ್ಕಿಂತ ದೊಡ್ಡದಾದ ಜನವಸತಿ ಪ್ರದೇಶ

Example : ಪಟ್ಟಣಗಳಲ್ಲಿ ಮಧ್ಯಮ ವರ್ಗದ ಜನವಸತಿ ಹೆಚ್ಚು.

Synonyms : ನಗರ, ಶಹರ, ಸಿಟಿ


Translation in other languages :

किसी शहर में रहने वाले लोग।

नेता की हत्या का विरोध पूरा शहर कर रहा है।
नगर, नगरी, शहर

People living in a large densely populated municipality.

The city voted for Republicans in 1994.
city, metropolis