Meaning : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ
Example :
ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.
Synonyms : ಕುಡಿಕೆ ಬಾಣ, ಹೂಕುಂಡದ ಪಟಾಕಿ
Translation in other languages :
Meaning : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು
Example :
ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.
Synonyms : ಪಾಟಾಸು, ಸಣ್ಣಸಿಡಿಮದ್ದು
Translation in other languages :
Firework consisting of a small explosive charge and fuse in a heavy paper casing.
banger, cracker, firecrackerMeaning : ಪಟಾಕಿಯ ಶಬ್ಧ
Example :
ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.
Translation in other languages :