Meaning : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು
Example :
ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.
Synonyms : ಅರಗು, ಜೀರ್ಣ, ಜೀರ್ಣವಾಗು
Translation in other languages :
वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।
स्वस्थ रहने के लिए अपचय का सही होना ज़रूरी है।Meaning : ಪಚನಕ್ಕೆ ಯೋಗ್ಯವಾದಂತ
Example :
ನಾವು ಪಚನವಾಗುವಂತಹ ಆಹಾರವನ್ನು ತಿನ್ನಬೇಕು.
Synonyms : ಅರಗುವಂತ, ಅರಗುವಂತಹ, ಅರಗುವಿಕೆಯ, ಪಚನವಾಗುವ, ಪಚನವಾಗುವಂತ, ಪಚನವಾಗುವಂತಹ
Translation in other languages :
Capable of being converted into assimilable condition in the alimentary canal.
digestible