Meaning : ಆಟ ಮುಂತಾದ ಸಂಭವಿಸಬಹುದಾದ ಘಟನೆಯ ಕುರಿತು ಮುಂಚಿತವಾಗಿಯೇ ಆ ಬಗ್ಗೆ ಇನ್ನೊಬ್ಬರಲ್ಲಿ ವಿಶ್ವಾಸ ವ್ಯಕ್ತಪಡಿಸಿದಾಗ ವಿಶ್ವಾಸ ವ್ಯಕ್ತಪಡಿಸಿದಾಗ ಆ ವಿಶ್ವಾಸದ ಬಗ್ಗೆ ಮತ್ತೊಬ್ಬ ಅವಿಶ್ವಾಸ ವ್ಯಕ್ತಪಡಿಸಿ ನಿನ್ನ ವಿಶ್ವಾಸ ನಿಜವಾದರೆ ಇಂತಿಷ್ಟು ಹಣ ಅಥವಾ ವಸ್ತುವಿನ ರೂಪದಲ್ಲಿ ಕೊಡುವುದಾಗಿಯೂ ನಿಜವಾಗದಿದ್ದರೆ ಅಷ್ಟೇ ಹಣ ಅಥವಾ ವಸ್ತುವನ್ನು ನೀನು ನನಗೆ ಕೊಡಬೇಕೇಂಬ ಒಪ್ಪಂದದ ಆಟ
Example :
ಶ್ಯಾಮನು ಭಾರತದ ತಂಡ ಆಸ್ಟ್ರೇಲಿಯ ತಂಡದ ವಿರುದ್ದ ಗೆಲ್ಲುತ್ತದೆ ಎಂದು ಗೆಳೆಯರಲ್ಲಿ ಬಾಜಿ ಕಟ್ಟಿದ. ನಾನು ಗೆಲ್ಲುವೆ ಎಂದು ಅವನು ಗೆಳೆಯರಲ್ಲಿ ಪಣ ಕಟ್ಟಿದ.
Translation in other languages :