Meaning : ಪಂಜಾಬ್ ನಲ್ಲಿ ವಾಸಮಾಡುವ ವ್ಯಕ್ತಿ
Example :
ಹಲವಾರು ಪಂಜಾಬಿಗಳು ಈ ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ.
Synonyms : ಪಂಜಾಬಿ ವಾಸಿ
Translation in other languages :
पंजाब का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।
कई पंजाबी भी इस संस्था के सदस्य हैं।Meaning : ಭಾರತದಲ್ಲಿರುವ ಪಂಜಾಬ್ ಪ್ರದೇಶದ ಭಾಷೆ
Example :
ಈ ಪುಸ್ತಕವನ್ನು ಪಂಜಾಬಿ ಭಾಷೆಯಲ್ಲಿ ಬರೆದಿದ್ದಾರೆ.
Synonyms : ಪಂಜಾಬಿ ಭಾಷೆ, ಪಂಜಾಬಿ-ಭಾಷೆ
Translation in other languages :
Meaning : ಯಾವುದರ ಮಾತೃಭಾಷೆಯು ಪಂಜಾಬಿಯಾಗಿದೆಯೋ
Example :
ನನ್ನ ಪಂಜಾಬಿ ಸ್ನೇಹಿತೆಯು ನಿಯಮಿತ ರೂಪದಲ್ಲಿ ಗುರುಗ್ರಂಥಸಾಹೇಬ್ ಅನ್ನು ಓದುತ್ತಾಳೆ.
Meaning : ಪಂಜಾಬಿನ ಅಥವಾ ಅಲ್ಲಿನ ನಿವಾಸ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
Example :
ಸರದಾರ್ ಅವರು ಪಂಜಾಬಿ ವೇಷ-ಭೂಷಣವನ್ನು ಧರಿಸಿದ್ದರು.
Synonyms : ಪಂಜಾಬಿನ
Translation in other languages :
पंजाब का या वहाँ के निवासी, भाषा, संस्कृति इत्यादि से संबंधित।
सरदारजी पंजाबी वेश-भूषा पहने हुए थे।