Subscribe
URL of the page has been copied to clipboard.
Meaning : ಭೂಮಿ, ನೀರು, ಅಗ್ನಿ, ವಾಯು, ಮತ್ತು ಆಕಾಶ ಇವೇ ಐದು ಪಂಚಭೂತಗಳು
Example : ಹಿಂಧೂ ಧರ್ಮಗ್ರಂಥಗಳ ಪ್ರಕಾರ ಮಾನವನ ಶರೀರ ಐದು ಪಂಚಭೂತದಿಂದ ಆಗಿದೆ.
Synonyms : ಪಂಚ ಭೂತ, ಪಂಚ-ಭೂತ
Translation in other languages :हिन्दी
ये पाँच भूत - पृथ्वी,जल,अग्नि,वायु और आकाश।
Meaning : ಪಂಚಭೂತಗಳ ಜೊತೆ ಸಂಬಂಧ ಇಟ್ಟುಕೊಂಡಿರುವವ
Example : ಈ ಶರೀರದ ನಿರ್ಮಾಣ ಪಂಚಭೂತ ತತ್ವಗಳಿಂದ ಆಗಿರುವುದು.
Synonyms : ಭೌತಿಕ
पंचभूत से संबंध रखनेवाला।
Install App