Subscribe
URL of the page has been copied to clipboard.
Meaning : ಐದು ಸಮಾನಾಂತರ ಭುಜಗಳನ್ನು ಹೊಂದಿದ ಆಕೃತಿ
Example : ಆ ಮಗು ರೇಖಾಗಣಿತದಲ್ಲಿ ಪಂಚಭುಜ ಆಕೃತಿಯನ್ನು ಬಿಡಿಸುತ್ತಿದೆ.
Translation in other languages :हिन्दी English
पाँच भुजाओं वाली आकृति।
A five-sided polygon.
Meaning : ಯಾರಿಗೆ ಪಂಚ ಅಥವಾ ಐದು ಭುಜಗಳಿರುವುದೋ
Example : ಪಂಚಭುಜ ಹೊಂದಿರುವ ರಚನೆಯನ್ನು ನೋಡಿದಾಗ ಮನಸ್ಸಿಗೆ ಸಂತೋಷವಾಯಿತು.
Synonyms : ಪಂಚಭುಜದ, ಪಂಚಭುಜದಂತ, ಪಂಚಭುಜದಂತಹ
Translation in other languages :हिन्दी
जिसकी पाँच भुजाएँ हों।
Install App