Subscribe
URL of the page has been copied to clipboard.
Meaning : ಕೈನ ಐದು ಬೆರಳುಗಳ ನಿಶಾನೆ ಅಥವಾ ಮುದ್ರೆ ಇದನ್ನು ಪ್ರಾಯಶಃ ಮಂಗಳ ಕಾರ್ಯಗಳಲ್ಲಿ ಗೋಡೆಗಳ ಮೇಲೆ ಹಾಕಲಾಗುತ್ತದೆ
Example : ನಮ್ಮ ಈ ಹೊಸ ಮನೆಗೆ ಗೃಹಪ್ರವೇಶದ ಸಮಯದಲ್ಲಿ ಪಂಚಕವನ್ನು ಹಾಕಿದ್ದಾರೆ.
Synonyms : ಪಂಚಾ
Translation in other languages :हिन्दी
हाथ के पंजे का वह निशान या छापा जो प्रायः मांगलिक अवसरों पर दीवारों पर लगाया जाता है।
Meaning : ಹಣ್ಣು ಮೊದಲಾದವುಗಳ ಗಣನೆಯಲ್ಲಿ ಐದು-ಐದರ ಸಮೂಹ
Example : ಪಂಚಕ ಹಣ್ಣುಗಳನ್ನು ಕೊಡಿ.
फल आदि गिनने का पाँच-पाँच का एक मान।
Install App