Copy page URL Share on Twitter Share on WhatsApp Share on Facebook
Get it on Google Play
Meaning of word ನೌಕಾಯಾನ from ಕನ್ನಡ dictionary with examples, synonyms and antonyms.

ನೌಕಾಯಾನ   ನಾಮಪದ

Meaning : ಮನೋರಂಜನೆಗಾಗಿ ಅಥವಾ ಸ್ಪರ್ಧೆಗಾಗಿ ನಾವೆಯಲ್ಲಿ ಸಂಚರಿಸುವ ಕ್ರಿಯೆ

Example : ನಾವು ಪ್ರವಾಸಕ್ಕೆ ಹೋದಾಗ ಸರೋವರದಲ್ಲಿ ನೌಕಾಯಾನ ಮಾಡಿ ಆನಂದಿಸಿದೆವು.


Translation in other languages :

नाव से की जाने वाली यात्रा विशेषकर मनोरंजन या प्रतियोगिता के लिए।

वह झील में नौकायन का आनन्द उठा रहा है।
नौका विहार, नौका-विहार, नौकायन, नौकाविहार, बोटिंग

Water travel for pleasure.

boating, yachting

Meaning : ನದಿ ಅಥವಾ ಸಮುದ್ರದ ಮೇಲೆ ಚಲಿಸುವಹೋಗುವ ಯಾತ್ರೆ

Example : ಅವನು ನೌಕಾಯಾನದ ಆನಂದವನ್ನು ಅನುಭವಿಸುತ್ತಿದ್ದಾನೆ.

Synonyms : ನೀರಿನ ಪ್ರಯಾಣ, ನೀರಿನ ಪ್ರವಾಸ


Translation in other languages :

नदी या समुद्र से की जानेवाली यात्रा।

वह जल यात्रा का आनंद ले रहा है।
जल यात्रा, नौ यात्रा

An act of traveling by water.

ocean trip, voyage