Meaning : ಒಳ್ಳೆಯ ಗುಣವನ್ನು ವರ್ಣಿಸುತ್ತಾ ಸಂಕಟವನ್ನು ನೆನಸಿಕೊಳ್ಳುವ ಪ್ರಕ್ರಿಯೆ
Example :
ಅವನೊಬ್ಬ ಒಳ್ಳೆಯ ತಂದೆಯಾಗದ ಕಾರಣ ಬಹಳ ನೋವನ್ನು ಅನುಭವಿಸುತ್ತಿದ್ದಾನೆ.
Synonyms : ಸಂಕಟ ಪಡು
Translation in other languages :
* अच्छे गुणों का बखान करके हीनता महसूस करना।
वह एक अच्छा पिता न हो पाने के कारण हीनता महसूस कर रहा है।Meaning : ರಸ್ತೆಯ ಮೇಲಿರುವ ಕಲ್ಲು ಮುಂತಾದವುಗಳಿಂದ ಪೆಟ್ಟಾಗುವ ಪ್ರಕ್ರಿಯೆ
Example :
ಸಾವಾಧಾನದಿಂದ ಹೋಗದಿದ್ದರೆ ಪೆಟ್ಟು ತಿನ್ನಬೇಕಾಗುವುದು.
Synonyms : ನೋವು ತಿನ್ನು, ಪೆಟ್ಟು ತಿನ್ನು
Translation in other languages :