Copy page URL Share on Twitter Share on WhatsApp Share on Facebook
Get it on Google Play
Meaning of word ನೊಗಕಟ್ಟು from ಕನ್ನಡ dictionary with examples, synonyms and antonyms.

ನೊಗಕಟ್ಟು   ಕ್ರಿಯಾಪದ

Meaning : ಕುದುರೆ, ಎತ್ತು, ಕೋಣ ಮೊದಲಾದ ಪ್ರಾಣಿಗಳ ಸಹಾಯದಿಂದ ನಡೆಸುವ ಕೆಲಸಗಳಲ್ಲಿ ಅ ಪ್ರಾಣಿಗಳಿಗೆ ನೊಗವನ್ನು ಕಟ್ಟುವ ಪ್ರಕ್ರಿಯೆ

Example : ಈ ವರ್ಷ ರೈತರು ಹೆಚ್ಚು ಸ್ಪೂರ್ತಿಯಿಂದ ನೊಗಹೂಡುತ್ತಿದ್ದಾರೆ.

Synonyms : ನೊಗ ಕಟ್ಟು, ನೊಗ ತೊಡಿಸು, ನೊಗ ಹಚ್ಚು, ನೊಗ ಹಾಕು, ನೊಗ ಹೂಡು, ನೊಗ-ಕಟ್ಟು, ನೊಗ-ತೊಡಿಸು, ನೊಗ-ಹಚ್ಚು, ನೊಗ-ಹಾಕು, ನೊಗ-ಹೂಡು, ನೊಗತೊಡಿಸು, ನೊಗವೇರಿಸು, ನೊಗಹಚ್ಚು, ನೊಗಹಾಕು, ನೊಗಹೂಡು


Translation in other languages :

गाड़ी, कोल्हू, हल आदि चलाने के लिए उनके आगे घोड़े, बैल आदि बाँधना।

कोल्हू चलाने के लिए किसान बैल को जोत रहा है।
जुआ पहनाना, जुआठना, जोतना, नाँधना, नांधना, नाधना

Put a harness.

Harness the horse.
harness, tackle