Meaning : ಯಾರೋ ಒಬ್ಬರು ಸೇನೆಯಲ್ಲಿ ಅಧಿಕಾರಿಯಾಗಿರುವರು ಅಥವಾ ಯಾರೋ ಒಬ್ಬರು ಉಚ್ಚ ಪದವಿಯಲ್ಲಿ ನಿಯುಕ್ತರಾಗಿರುವರು
Example :
ಇಂದು ಪ್ರಧಾನಮಂತ್ರಿಗಳು ಕಶ್ಮೀರದ ಕೆಲವು ಸೈನ್ಯಾಧಿಕಾರಿಗಳನ್ನು ಭೇಟಿ ಮಾಡಿದರು.
Synonyms : ಸೈನ್ಯ ಅಧಿಕಾರಿ
Translation in other languages :
जो सेना में अधिकारी हो यो किसी उच्च पद पर नियुक्त हो।
आज प्रधानमंत्री काश्मीर में कुछ सैन्य अधिकारियों से मिले।Any person in the armed services who holds a position of authority or command.
An officer is responsible for the lives of his men.