Copy page URL Share on Twitter Share on WhatsApp Share on Facebook
Get it on Google Play
Meaning of word ನೆಲೆಗೊಳಿಸುವುದು from ಕನ್ನಡ dictionary with examples, synonyms and antonyms.

Meaning : ಯಾವುದೇ ಒಂದು ಪ್ರದೇಶದಲ್ಲಿ ಜನರ ಗುಂಪು ನೆಲೆ ನಿಂತು ವಾಸಿಸುವಿಕೆ

Example : ಅಲೆಮಾರಿ ಸಮುದಾಯಗಳಿಗೆ ಸರಕಾರವು ಮನೆ ಕಟ್ಟಿಕೊಟ್ಟಿರುವುದರಿಂದ ಅವರುಗಳು ಒಂದೆಡೆ ನೆಲೆಗೊಳಿಸುವುದು ಸಾಧ್ಯವಾಗಿದೆ.

Synonyms : ನೆಲೆಸುವುದು, ವಾಸ ಮಾಡುವುದು


Translation in other languages :

वह स्थान जहाँ कुछ लोग अपने परिवार के साथ घर बनाकर या बने-बनाये घरों में रहते हैं।

गणपति पूजा के लिए सारी कॉलोनी के लोग इकट्ठे हुए हैं।
अबादानी, अवसथ, आबादानी, आबादी, आवसथ, आवादानी, कालोनी, कॉलोनी, बस्ती

An area where a group of families live together.

settlement