Meaning : ಈಗಾಗಲೇ ಯಾವುದೋ ಒಂದು ಸಂಗತಿಗೆ ಅಥವಾ ವಸ್ತುವಿಗೆ ಹೆಚ್ಚು ಸ್ಥಿರವಾದ ಹೆಸರನ್ನು ಮಾಡಿರುವುದು ಅಥವಾ ಆಯಾ ವಿಷಯ ಕ್ಷೇತ್ರದಲ್ಲಿ ಅತ್ಯುನ್ನತ ಹೆಸರು ಗಳಿಸಿರುವುದು
Example :
ಸಿ.ವಿ.ರಾಮನ್ ಅವರು ಒಬ್ಬ ಪ್ರತಿಷ್ಟಿತ ವಿಜ್ಞಾನಿ.
Synonyms : ಗಣ್ಯ, ಗಣ್ಯವಾದ, ಗಣ್ಯವಾದಂತ, ಗಣ್ಯವಾದಂತಹ, ನೆಲೆಗೊಂಡಂತ, ನೆಲೆಗೊಂಡಂತಹ, ಪ್ರತಿಷ್ಟಿತ, ಪ್ರತಿಷ್ಟಿತವಾದ, ಪ್ರತಿಷ್ಟಿತವಾದಂತ, ಪ್ರತಿಷ್ಟಿತವಾದಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ಸ್ಥಾಪಿಸಲ್ಪಟ್ಟ, ಸ್ಥಾಪಿಸಲ್ಪಟ್ಟಂತ, ಸ್ಥಾಪಿಸಲ್ಪಟ್ಟಂತಹ
Translation in other languages :
जिसे प्रतिष्ठा मिली हो या जिसकी प्रतिष्ठा हो।
पंडित महेश अपने क्षेत्र के एक प्रतिष्ठित व्यक्ति हैं।