Subscribe
URL of the page has been copied to clipboard.
Meaning : ನೆಲ ಮಟ್ಟದ ಕೆಳಗೆ ಕಟ್ಟಿಸಲಾದ ವಾಸಿಸಲು ಯೋಗ್ಯವಾದ ಮತ್ತು ಸಾಮಾನುಗಳನ್ನು ಸಂಗ್ರಹಿಸಲು ಯೋಗ್ಯವಾದ ಕೊಠಡಿ
Example : ಕಳ್ಳರು ಅವನನ್ನು ನೆಲಮಾಳಿಗೆಯಲ್ಲಿ ಬಚ್ಚಿಟ್ಟಿದ್ದರು.
Synonyms : ತಳಮನೆ, ನೆಲಮನೆ
Translation in other languages :हिन्दी English
ज़मीन के नीचे बनी हुई कोठरी।
The lowermost portion of a structure partly or wholly below ground level. Often used for storage.
Install App