Meaning : ಅಗತ್ಯವಿರುವವರಿಗೆ ಹೆಗಲನ್ನು ನೀಡುವ ಅಥವಾ ಹೆಗಲನ್ನು ಕೊಡುವಂತಹ ವ್ಯಕ್ತಿ
Example :
ಅಗತ್ಯವಿರುವವರಿಗೆ ಹೆಗಲನ್ನು ನೀಡುವ ನಾಲ್ಕು ಜನರಲ್ಲಿ ಇಬ್ಬರು ನನ್ನ ಸ್ನೇಹಿತರು.
Synonyms : ಹೆಗಲು ನೀಡುವ
Translation in other languages :
अर्थी ढोने के लिए कंधा देने या लगाने वाला व्यक्ति।
अर्थी को कंधा देने वाले चार लोगों में से दो मेरी दोस्त थें।Meaning : ಯಾರೋ ಒಬ್ಬರ ಜತೆ ಸೇರಿ ಅದನ್ನು ಪೂರ್ಣ ಸ್ವರೂಪಕ್ಕೆ ತರುವ
Example :
ಪತಿ-ಪತ್ನ ಪರಸ್ಪರ ಒಬ್ಬರಿಗೊಬ್ಬರು ಪೂರಕವಾಗಿರುವ ಹಾಗೆ ಇರುವರು.
Synonyms : ಪೂರಕ, ಪೂರಕವಾಗಿರುವ, ಸಹಾಯವಾಗುವ
Translation in other languages :
Acting as or providing a complement (something that completes the whole).
complemental, complementary, completing