Subscribe
URL of the page has been copied to clipboard.
Meaning : ಯಾವುದೇ ಅಹಿತಕರ ಘಟನೆಗಳಿಂದಾಗಿ ಅಥವಾ ಕಿರಿಕಿರಿಯಿಂದಾಗಿ ಯಾವುದೇ ಬಗೆಯ ಸಮಾದಾನ, ಶಾಂತಿ ಇಲ್ಲದಿರುವ ಸ್ಥಿತಿ
Example : ಬಾಂಬ್ ಸ್ಪೋಟಿತ ಸ್ಥಳಗಳಲ್ಲಿ ನೆಲೆಸಿದ ಜನರಲ್ಲಿ ಅಶಾಂತಿ ನೆಲೆಸಿರುತ್ತದೆ.
Synonyms : ಅಶಾಂತಿ, ಅಸೌಖ್ಯ, ಸುಖಾಭಾವ
Translation in other languages :हिन्दी English
किसी विकट या चिंताजनक घटना के कारण लोगों को होनेवाला भय जिसके फलस्वरूप लोग अपनी रक्षा के उपाय सोचने लगते हैं।
An uncomfortable feeling of mental painfulness or distress.
Install App