Meaning : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ
Example :
ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.
Translation in other languages :
A feeling of extreme pleasure or satisfaction.
His delight to see her was obvious to all.Meaning : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ
Example :
ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ
Translation in other languages :
Meaning : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ
Example :
ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.
Synonyms : ಆರೋಗ್ಯ, ರೋಗದಿಂದ ಮುಕ್ತಿ, ಸಂತೋಷ, ಸೌಖ್ಯ, ಸ್ವಾಸ್ಥ್ಯ
Translation in other languages :
Meaning : ಮನಸ್ಸು ಆಶಾಂತಿ, ದುಃಖ ಇತ್ಯಾದಿಗಳಿಂದ ಕೂಡಿದ್ದು ಅಥವಾ ಶಾಂತಿಯಿಂದ ಇರುವುದು
Example :
ಶಾಂತಿಯನ್ನು ಪಡೆಯಲು ಯೋಗ ಒಂದು ಉತ್ತಮ ಸಾಧನ
Synonyms : ಶಾಂತಿ
Translation in other languages :
The absence of mental stress or anxiety.
ataraxis, heartsease, peace, peace of mind, peacefulness, repose, serenityMeaning : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ
Example :
ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.
Synonyms : ನೆಮ್ಮದಿ-ಸುಖ, ವಿಲಾಸ, ಸುಖ, ಸುಖ-ನೆಮ್ಮದಿ
Translation in other languages :
Meaning : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ
Example :
ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.
Translation in other languages :
The feeling that comes when something burdensome is removed or reduced.
As he heard the news he was suddenly flooded with relief.