Meaning : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು
Example :
ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ
Synonyms : ಕಾರಣ, ನೆವ, ಸಬೂಬು, ಸಮರ್ಥನೆ
Translation in other languages :
A defense of some offensive behavior or some failure to keep a promise etc..
He kept finding excuses to stay.