Meaning : ನೆನಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
Example :
ಅಜ್ಜಿಯು ಹಲ್ಲು ಉಜ್ಜುವ ಕಡ್ಡಿಯನ್ನು ನೆನಸುವಂತೆ ಶೀಲಗೆ ಹೇಳಿದಳು.
Synonyms : ತೋಯಿಸು, ನೀರಿನಲ್ಲಿ ಅದ್ದಿಸು
Translation in other languages :
Meaning : ಕ್ಷೀಷೇರ ಅಥವಾ ರಸ ಮುಂತಾದವುಗಳಲ್ಲಿ ಹಾಕು ಅಥವಾ ಅದ್ದಿರುವ ವಸ್ತುಗಳಲ್ಲಿ ಕ್ಷೀರ ಚನ್ನಾಗಿ ಸೇರಿರುವ ಪ್ರಕ್ರಿಯೆ
Example :
ಜಿಲೇಬಿ ಚನ್ನಾಗಿ ಪಾಕದಲ್ಲಿ ನೆನೆದಿಲ್ಲ.
Synonyms : ನೆನೆ
Translation in other languages :
शीरे या रस आदि में डाली या लपेटी हुई वस्तु आदि में शीरे आदि का अच्छी तरह लग जाना या समा जाना।
जलेबी अच्छी तरह से नहीं पगी है।