Subscribe
URL of the page has been copied to clipboard.
Meaning : ಇನ್ನೊಬ್ಬರನ್ನು ಜಿಗಿಸುವ ಪ್ರವೃತ್ತಿ ಮಾಡುವುದು
Example : ನನ್ನನ್ನು ಅವರ ಜೊತೆಯಲ್ಲಿ ನೂರು ಸಲ ಹಗ್ಗದಾಟದಲ್ಲಿ ಜಿಗಿಸಿದರು.
Synonyms : ಕುಣಿಸು, ಜಿಗಿಸು, ಹಾರಿಸು
Translation in other languages :हिन्दी
किसी को कूदने में प्रवृत्त करना।
Meaning : ನೆಗೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example : ರಮೇಶನು ಎಲ್ಲಾ ಮಕ್ಕಳನ್ನು ಚನ್ನಾಗಿ ಕುಣೀಸುತ್ತಾನೆ.
Synonyms : ಕುಣಿಸು
उचकने का काम दूसरे से लेना।
Meaning : ಯಾರೋ ಒಬ್ಬರು ಮೇಲಿನ ವರೆಗೂ ಹೋಗಲು ಅವರು ನೆಗೆಯುವಂತೆ ಮಾಡವ ಪ್ರಕ್ರಿಯೆ
Example : ಅವನು ಸಣ್ಣ ಮಕ್ಕಳನ್ನು ಕುಣಿಸಿದ.
किसी को ऊँचा करने के लिए एड़ी उठवाना।
Install App