Meaning : ನೀರು ಅಥವಾ ದ್ರವ ಪದಾರ್ಥ ಯಾವುದೋ ವಸ್ತುವಿನ ಮೇಲೆ ಬಿದ್ದಾಗ ಅದು ಒದ್ದೆ ಅಥವಾ ತೇವವಾಗುವ ಪ್ರಕ್ರಿಯೆ
Example :
ಅಚಾನಕವಾಗಿ ಮಳೆ ಬಂದ ಕಾರಣದಿಂದ ನಾವೆಲ್ಲರು ನೆಂದು ಹೋದೆವು.
Synonyms : ಒದ್ದೆಯಾಗು ತೇವವಾಗು, ತೊಯ್ದು ಹೋಗು
Translation in other languages :