Copy page URL Share on Twitter Share on WhatsApp Share on Facebook
Get it on Google Play
Meaning of word ನೀರು ತುಂಬಿರುವಂತ from ಕನ್ನಡ dictionary with examples, synonyms and antonyms.

Meaning : ಎಲ್ಲೋ ಒಂದು ಕಡೆ ನೀರು ಹೆಚ್ಚಾಗಿರುವುದು ಅಥವಾ ನೀರಿನಿಂದ ಆವೃತವಾಗಿರುವ

Example : ನೀರು ತುಂಬಿರುವ ನದಿಗಳಿಂದ ಆ ಹಳ್ಳಿ ಮುಚ್ಚಿಹೋಗಿದೆ.

Synonyms : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತ, ನೀರಿನಿಂದ ಆವೃತವಾದಂತಹ, ನೀರು ತುಂಬಿರುವ, ನೀರು ತುಂಬಿರುವಂತಹ


Translation in other languages :

जहाँ जल अधिक हो या जो जल से परिपूर्ण हो।

वह गाँव अनूप नदियों से घिरा हुआ है।
अनूप

Meaning : ನೀರಿನಿಂದು ತುಂಬಿರುವ ಅಥವಾ ಪರಿಪೂರ್ಣವಾದ

Example : ಅಧಿಕ ಮಳೆಯ ಕಾರಣದಿಂದಾಗಿ ಎಲ್ಲಾ ಕ್ಷೇತ್ರವು ಜಲಾವೃತ್ತವಾಗಿದೆ.

Synonyms : ಜಲಪೂರ್ಣವಾದ, ಜಲಪೂರ್ಣವಾದಂತ, ಜಲಪೂರ್ಣವಾದಂತಹ, ಜಲಮಯವಾದ, ಜಲಮಯವಾದಂತ, ಜಲಮಯವಾದಂತಹ, ಜಲಾವೃತ್ತವಾದ, ಜಲಾವೃತ್ತವಾದಂತ, ಜಲಾವೃತ್ತವಾದಂತಹ, ನೀರಿನಿಂದ ತುಂಬಿದ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತ, ನೀರಿನಿಂದ ತುಂಬಿರುವಂತಹ, ನೀರು ತುಂಬಿಕೊಂಡಿರುವ, ನೀರು ತುಂಬಿಕೊಂಡಿರುವಂತ, ನೀರು ತುಂಬಿಕೊಂಡಿರುವಂತಹ, ನೀರು ತುಂಬಿದ, ನೀರು ತುಂಬಿರುವಂತಹ


Translation in other languages :

जल से भरा हुआ या परिपूर्ण।

अधिक वर्षा के कारण पूरा क्षेत्र जलमय हो गया है।
अपोमय, जलमय

Filled with water.

Watery soil.
watery