Copy page URL Share on Twitter Share on WhatsApp Share on Facebook
Get it on Google Play
Meaning of word ನೀರಿನಿಂದ ತುಂಬಿರುವಂತ from ಕನ್ನಡ dictionary with examples, synonyms and antonyms.

Meaning : ನೀರಿನಿಂದು ತುಂಬಿರುವ ಅಥವಾ ಪರಿಪೂರ್ಣವಾದ

Example : ಅಧಿಕ ಮಳೆಯ ಕಾರಣದಿಂದಾಗಿ ಎಲ್ಲಾ ಕ್ಷೇತ್ರವು ಜಲಾವೃತ್ತವಾಗಿದೆ.

Synonyms : ಜಲಪೂರ್ಣವಾದ, ಜಲಪೂರ್ಣವಾದಂತ, ಜಲಪೂರ್ಣವಾದಂತಹ, ಜಲಮಯವಾದ, ಜಲಮಯವಾದಂತ, ಜಲಮಯವಾದಂತಹ, ಜಲಾವೃತ್ತವಾದ, ಜಲಾವೃತ್ತವಾದಂತ, ಜಲಾವೃತ್ತವಾದಂತಹ, ನೀರಿನಿಂದ ತುಂಬಿದ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತಹ, ನೀರು ತುಂಬಿಕೊಂಡಿರುವ, ನೀರು ತುಂಬಿಕೊಂಡಿರುವಂತ, ನೀರು ತುಂಬಿಕೊಂಡಿರುವಂತಹ, ನೀರು ತುಂಬಿದ, ನೀರು ತುಂಬಿರುವಂತ, ನೀರು ತುಂಬಿರುವಂತಹ


Translation in other languages :

जल से भरा हुआ या परिपूर्ण।

अधिक वर्षा के कारण पूरा क्षेत्र जलमय हो गया है।
अपोमय, जलमय

Filled with water.

Watery soil.
watery

Meaning : ನೀರಿನಿಂದ ಆವೃತವಾಗಿರುವ

Example : ನೀರಿನಿಂದ ತುಂಬಿದ ಸರೋವರ, ನದಿ ನೋಡಲು ಸುಂದರವಾಗಿ ಕಾಣುತ್ತದೆ.

Synonyms : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತ, ನೀರಿನಿಂದ ಆವೃತ್ತವಾದಂತಹ, ನೀರಿನಿಂದ ತುಂಬಿದ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತಹ, ನೀರಿನಿಂದ-ಆವೃತವಾದಂತ, ನೀರಿನಿಂದ-ಆವೃತ್ತವಾದಂತಹ, ನೀರಿನಿಂದ-ತುಂಬಿದಂತ, ನೀರಿನಿಂದ-ತುಂಬಿದಂತಹ, ನೀರಿನಿಂದ-ತುಂಬಿರುವ, ನೀರಿನಿಂದ-ತುಂಬಿರುವಂತ, ನೀರಿನಿಂದ-ತುಂಬಿರುವಂತಹ


Translation in other languages :

जल युक्त।

बरसात होते ही सूखे तालाब आदि सजल हो गए।
सजल

Filled with water.

Watery soil.
watery