Copy page URL Share on Twitter Share on WhatsApp Share on Facebook
Get it on Google Play
Meaning of word ನೀಡುವುದು from ಕನ್ನಡ dictionary with examples, synonyms and antonyms.

ನೀಡುವುದು   ನಾಮಪದ

Meaning : ಮುಸಲ್ಮಾನರ ವಿವಾಹದ ಪದ್ದತಿಯಲ್ಲಿ ವರನ ಕಡೆಯವರಿಂದ ವಧುವಿಗೆ ದುಡ್ಡು-ಆಸ್ತಿ ದೊರೆಯುವುದು

Example : ರಜಿಯಾಳ ಮದುವೆಯಲ್ಲಿ ಒಂದು ಲಕ್ಷ ರೂಗಳನ್ನು ನೀಡಬೇಕೆಂದು ನಿಶ್ಚಿಯಿಸಿದರು.

Synonyms : ಕೊಡುವುದು


Translation in other languages :

मुसलमानों में वह धन-सम्पत्ति जो विवाह के समय वर पक्ष से वधू को मिलता है।

रजिया के निकाह में एक लाख रुपए महर तय हुआ।
महर, मेहर

ನೀಡುವುದು   ಕ್ರಿಯಾಪದ

Meaning : ಸಾಲ, ಹಣ ಇತ್ಯಾದಿ ಸಲ್ಲಿಸುವುದು

Example : ಈ ತಿಂಗಳ ಸಂಬಳ ಬರುತ್ತಿದ್ದಂತೆ ನಿನ್ನ ಸಾಲ ಕೊಡುತ್ತೇನೆ.

Synonyms : ಕೊಡುವುದು


Translation in other languages :

मूल्य, देन आदि चुकाना।

आप बिजली का बिल बाद में चुकाइएगा।
अदा करना, चुकता करना, चुकाना, देना, पटाना, पूर्ति करना, भरना, भुगतान करना, भुगताना

Give money, usually in exchange for goods or services.

I paid four dollars for this sandwich.
Pay the waitress, please.
pay