Meaning : ಮರಗಿಡ, ಪ್ರಾಣಿ ಪಕ್ಷಿ, ಬೆಟ್ಟಗುಡ್ಡಗಳ ಸಹಜ ಅವಸ್ಥೆ
Example :
ಮನುಷ್ಯ ಪ್ರಕೃತಿಯ ಮೇಲೆ ಅಧಿಕಾರ ಸಾಧಿಸಲು ಹೋಗಿ, ಪರಿಸರವನ್ನು ಮಲಿನಗೊಳಿಸಿದ್ದಾನೆ.
Synonyms : ಪ್ರಕೃತಿ
Translation in other languages :
The natural physical world including plants and animals and landscapes etc..
They tried to preserve nature as they found it.