Copy page URL Share on Twitter Share on WhatsApp Share on Facebook
Get it on Google Play
Meaning of word ನಿಷ್ಪಕ್ಷಪಾತ from ಕನ್ನಡ dictionary with examples, synonyms and antonyms.

ನಿಷ್ಪಕ್ಷಪಾತ   ನಾಮಪದ

Meaning : ಯಾರಿಗೂ ಮೋಸವಾಗದಿರುವ ಅಥವಾ ಪಕ್ಷಪಾತವಾಗದಿರುವ ಯಾವುದೇ ಮಾತು ಅಥವಾ ಕೆಲಸ

Example : ಭಗವಂತನು ಎಲ್ಲರಿಗೂ ಸರಿಯಾದ ನ್ಯಾಯ ಒದಗಿಸುತ್ತಾನೆ.

Synonyms : ನ್ಯಾಯ


Translation in other languages :

वह बात जो उचित या नियम के अनुकूल हो।

भगवान ने इतने ईमानदार आदमी के साथ भी न्याय नहीं किया।
अदल, इंसाफ, इंसाफ़, इनसाफ, इनसाफ़, इन्साफ, इन्साफ़, न्याय

The quality of being just or fair.

justice, justness

ನಿಷ್ಪಕ್ಷಪಾತ   ಗುಣವಾಚಕ

Meaning : ಅಭಿಪ್ರಾಯ ಭೇದದಲ್ಲಿ ಯಾವ ಪಕ್ಷವನ್ನೂ ವಹಿಸದ ಅಥವಾ ಯಾವ ಪಕ್ಷಕ್ಕೂ ಸಹಾಯ ಮಾಡದಿರುವ ಸ್ಥಿತಿ

Example : ತಟಸ್ಥ ಶಾಸಕರು ವಿಧಾನ ಸಭೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕೆಂದು ವಿಧಾನ ಸಭಾ ಸ್ಪೀಕರ್ ಹೇಳಿದ್ದಾರೆ.

Synonyms : ತಟಸ್ಥ, ತಟಸ್ಥವಾದ, ತಟಸ್ಥವಾದಂತ, ತಟಸ್ಥವಾದಂತಹ, ನಿಷ್ಪಕ್ಷಪಾತವಾದ, ನಿಷ್ಪಕ್ಷಪಾತವಾದಂತ, ನಿಷ್ಪಕ್ಷಪಾತವಾದಂತಹ


Translation in other languages :

परस्पर विरोधी पक्षों से अलग रहने वाला।

तटस्थ नेताओं की वज़ह से केंद्र में किसी भी दल की सरकार नहीं बनी और राष्ट्रपति शासन लागू करना पड़ा।
अनपेक्ष, अपक्षपाती, उदासीन, तटस्थ, निरपेक्ष, निरीह, निष्पक्ष, पक्षपातरहित, पक्षपातशून्य

Free from undue bias or preconceived opinions.

An unprejudiced appraisal of the pros and cons.
The impartial eye of a scientist.
impartial, unprejudiced