Copy page URL Share on Twitter Share on WhatsApp Share on Facebook
Get it on Google Play
Meaning of word ನಿಷ್ಠೆ from ಕನ್ನಡ dictionary with examples, synonyms and antonyms.

ನಿಷ್ಠೆ   ನಾಮಪದ

Meaning : ಸತ್ಯ, ನಿಷ್ಠೆ ಮತ್ತು ನಿಯತ್ತಿನಿಂದ ಕೆಲಸ ಮಾಡುವುದು

Example : ಜಗತ್ತಿನಲ್ಲಿ ಇಂದು ಪ್ರಾಮಾಣಿಕತೆಗೆ ಯಾವ ಬೆಲೆಯು ಇಲ್ಲ.

Synonyms : ನಿಯತ್ತು, ನ್ಯಾಯಪರ, ಪ್ರಾಮಾಣಿಕತೆ, ಸತ್ಯ


Translation in other languages :

चित्त की सद्वृत्ति या अच्छी नीयत।

दुनिया में आजकल ईमान की कोई कीमत नहीं रह गई है।
ईमान

Moral soundness.

He expects to find in us the common honesty and integrity of men of business.
They admired his scrupulous professional integrity.
integrity

Meaning : ಯಾವುದೇ ಕೆಲಸ ಅಥವಾ ಸಂಗತಿ ಅಥವಾ ವ್ಯಕ್ತಿ, ದೈವ ಮುಂತಾದವುಗಳಲ್ಲಿ ಗಾಢವಾದ ವಿಶ್ವಾಸವಿರಿಸುವುದು ಅಥವಾ ಭಯ ಭಕ್ತಿಯನ್ನಿರಿಸುವುದು

Example : ಭಗವಂತನಲ್ಲಿ ಪ್ರತಿಯೊಬ್ಬರಿಗೂ ಶ್ರದ್ದೆ ಇರಬೇಕು.

Synonyms : ಶ್ರದ್ದೆ


Translation in other languages :

ईश्वर, धर्म या लोगों के प्रति आदरपूर्ण भाव।

भगवान के प्रति मन में श्रद्धा होनी चाहिए।
आदर-भाव, आदरभाव, आसथा, आस्था, ख़ुलूस, खुलूस, निष्ठा, श्रद्धा

Feelings of ardent love.

Their devotion to each other was beautiful.
devotedness, devotion