Copy page URL Share on Twitter Share on WhatsApp Share on Facebook
Get it on Google Play
Meaning of word ನಿಷ್ಠುರವಾದ from ಕನ್ನಡ dictionary with examples, synonyms and antonyms.

ನಿಷ್ಠುರವಾದ   ಗುಣವಾಚಕ

Meaning : ಯಾರಲ್ಲಿ ದಯೆ ಇಲ್ಲದೆ ಇರುವುದೋ

Example : ಕಂಸ ಒಬ್ಬ ಕ್ರೂರಿಯಾಗಿದ್ದು ವಸುದೇವ ಮತ್ತು ದೇವಕಿಯನ್ನು ಕಾರಾಗೃಹಕ್ಕೆ ತಳ್ಳಿದ.

Synonyms : ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರುಣಿಯಿಲ್ಲದ, ಕರುಣಿಯಿಲ್ಲದಂತ, ಕರುಣಿಯಿಲ್ಲದಂತಹ, ಕ್ರೂರಿ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ, ದಯವಿಲ್ಲದ, ದಯವಿಲ್ಲದಂತ, ದಯವಿಲ್ಲದಂತಹ, ದಾಕ್ಷಿಣ್ಯವಿಲ್ಲದ, ದಾಕ್ಷಿಣ್ಯವಿಲ್ಲದಂತ, ದಾಕ್ಷಿಣ್ಯವಿಲ್ಲದಂತಹ, ನಿರ್ದಯಿ, ನಿರ್ದಯಿಯಾದ, ನಿರ್ದಯಿಯಾದಂತ, ನಿರ್ದಯಿಯಾದಂತಹ, ನಿಶ್ಕರುಣಿ, ನಿಶ್ಕರುಣಿಯಾದ, ನಿಶ್ಕರುಣಿಯಾದಂತ, ನಿಶ್ಕರುಣಿಯಾದಂತಹ, ನಿಷ್ಠುರ, ನಿಷ್ಠುರವಾದಂತ, ನಿಷ್ಠುರವಾದಂತಹ


Translation in other languages :

Without mercy or pity.

An act of ruthless ferocity.
A monster of remorseless cruelty.
pitiless, remorseless, ruthless, unpitying

Meaning : ಯಾವುದೇ ವ್ಯವಹಾರದಲ್ಲಿ ತುಂಬಾ ಕಠಿಣವಾದ ನೀತಿ ನಿಯಮವನ್ನು ಪಾಲಿಸುವ ಅಥವಾ ಇತರರಿಂದ ಕಠಿಣವಾದ ನೀತಿ ನಿಯಮಗಳನ್ನು ನಿರೀಕ್ಷಿಸುವ ಗುಣ

Example : ನಮ್ಮ ಶಾಲೆಯ ಮುಖ್ಯ ಗುರುಗಳು ತುಂಬಾ ಕಟುನಿಟ್ಟಾದ ವ್ಯಕ್ತಿ. ಶಿವಪ್ಪನು ಬಿಗಿಯಾದ ಆಸಾಮಿ.

Synonyms : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ನಿಷ್ಠುರ, ನಿಷ್ಠುರವಾದಂತ, ನಿಷ್ಠುರವಾದಂತಹ, ಬಿಗಿಯಾದ, ಬಿಗಿಯಾದಂತ, ಬಿಗಿಯಾದಂತಹ


Translation in other languages :

जिसका व्यवहार कठोर हो या जो कठोर व्यवहार करता हो।

हमारे प्रधानाचार्यजी सख्त हैं,वे सभी बच्चों के साथ बहुत ही सख़्ती से पेश आते हैं।
कठोर व्यवहारी, सख़्त, सख्त

Characterized by strictness, severity, or restraint.

nonindulgent, strict