Copy page URL Share on Twitter Share on WhatsApp Share on Facebook
Get it on Google Play
Meaning of word ನಿಷೇದ from ಕನ್ನಡ dictionary with examples, synonyms and antonyms.

ನಿಷೇದ   ನಾಮಪದ

Meaning : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ

Example : ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.

Synonyms : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತಡೆ, ತೊಂದರೆ, ತೊಡಕು, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ


Translation in other languages :

काम, विकास, मार्ग, आदि में खड़ी की जाने वाली या आने वाली कोई चीज या बात।

वह बाधाओं से घबराता नहीं है।
अटक, अड़ंगा, अड़चन, अनुरोध, अपवारण, अरकला, अर्गल, अर्गला, अवरोध, आटी, औंहर, निरोध, प्रतिबद्धता, फतूर, फ़तूर, फ़ितूर, फ़ुतूर, फितूर, फुतूर, बाधा, यति, रुकावट, रोक, रोड़ा, विघात, विघ्न, व्यवधान

Any structure that makes progress difficult.

impediment, impedimenta, obstructer, obstruction, obstructor