Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ಲಜ್ಜೆ from ಕನ್ನಡ dictionary with examples, synonyms and antonyms.

ನಿರ್ಲಜ್ಜೆ   ನಾಮಪದ

Meaning : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ

Example : ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.

Synonyms : ನಾಚಿಕೆ ಇಲ್ಲದ, ಲಜ್ಜಾ ಶೂನ್ಯ, ಲಜ್ಜಾರಹಿತ


Translation in other languages :

निर्लज्ज होने की अवस्था, क्रिया या भाव।

निर्लज्जता की हद होती है।
अपतई, ढिठाई, ढीठता, ढीठा, ढीठापन, निर्लज्जता, निलजई, निलजता, बेशरमी, बेशर्मी, बेहयाई, लज्जाहीनता

Behavior marked by a bold defiance of the proprieties and lack of shame.

brazenness, shamelessness

ನಿರ್ಲಜ್ಜೆ   ಗುಣವಾಚಕ

Meaning : ಯಾರೋ ಒಬ್ಬರು ಎಲ್ಲಾ ರೀತಿಯ ಮಾನ ಅಥವಾ ಮರ್ಯಾದೆ ಬಿಟ್ಟು ನಿಂತಿರುವುದು

Example : ಲಜ್ಜೆ ಹೀನ ಜನರಿಗೆ ಹೇಗೆ ತಾನೆ ಲಜ್ಜೆಯಾಗುವುದು.

Synonyms : ಲಜ್ಜೆಹೀನ


Translation in other languages :

जिसने किसी भी प्रकार की मर्यादा का परित्याग कर दिया हो।

मर्यादाहीन व्यक्ति को लज्जा कैसी।
मर्यादारहित, मर्यादाहीन, मुक्त