Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ಲಕ್ಷ from ಕನ್ನಡ dictionary with examples, synonyms and antonyms.

ನಿರ್ಲಕ್ಷ   ನಾಮಪದ

Meaning : ಯಾವುದೇ ವಸ್ತು ಸಂಗತಿಯ ಬಗ್ಗೆ ಲಕ್ಷ್ಯವನ್ನು ವಹಿಸದೆ ಇರುವುದು

Example : ಎಲ್ಲವನ್ನು ನಿರ್ಲಕ್ಷ ಮಾಡುವ ಮನುಷ್ಯ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾನೆ.

Synonyms : ಉಪೇಕ್ಷೆ, ಗಮನಿಸದಿರುವಿಕೆ


Translation in other languages :

किसी वस्तु, बात आदि पर विचार न करने की क्रिया या भाव।

अविचारण से मनुष्य कठिनाई में फँस जाता है।
अचिंतन, अविचारण

The trait of forgetting or ignoring your responsibilities.

heedlessness, inadvertence, inadvertency, unmindfulness