Meaning : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ
Example :
ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.
Synonyms : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು
Translation in other languages :
The state of being clean. Without dirt or other impurities.
cleannessMeaning : ಮನೆಯ ನಾಲ್ಕು ಮೂಲೆಗಳಿಂದ ಬರುವ ಹೊರಗಿನ ಗಾಳಿ
Example :
ಬೆಳಗಿನ ಶುದ್ಧ ಗಾಳಿಯನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
Synonyms : ಅಪ್ಯಾಯಮಾನ, ಆಹ್ಲಾದಕರ, ಶುದ್ಧ ತಾಜಾ
Translation in other languages :
घर की चार दीवारी से बाहर की हवा।
सुबह-सुबह खुली हवा में टहलना स्वास्थ्य के लिए अच्छा होता है।