Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ಧಾರಕ from ಕನ್ನಡ dictionary with examples, synonyms and antonyms.

ನಿರ್ಧಾರಕ   ನಾಮಪದ

Meaning : ವ್ಯಕ್ತಿ ಯಾವುದಾದರು ವಿಷಯದ ನಿರ್ಧಾರ ಮಾಡುತ್ತಾನೆ ಅಥವಾ ನಿಶ್ಚಯಗೊಳ್ಳಿಸುತ್ತಾನೆ

Example : ನ್ಯಾಯಾಧೀಶನು ನ್ಯಾಯದ ನಿರ್ಧಾರಕನಾಗಿದ್ದಾನೆ.


Translation in other languages :

वह व्यक्ति जो किसी बात का निर्धारण या निश्चय करता हो।

न्यायाधीश न्याय का निर्धारक होता है।
निर्धारक

ನಿರ್ಧಾರಕ   ಗುಣವಾಚಕ

Meaning : ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಹಾಯವಾದದ್ದು

Example : ಈ ತೀರ್ಪಿನಲ್ಲಿ ಅವನ ಪತ್ರ ನಿರ್ಣಾಯಕವಾಗಿ ಸಹಾಯ ಮಾಡಿತು.

Synonyms : ನಿರ್ಣಾಯಕ, ನಿರ್ಣಾಯಕನಾದ, ನಿರ್ಣಾಯಕನಾದಂತ, ನಿರ್ಣಾಯಕನಾದಂತಹ, ನಿರ್ಧಾರಕನಾದ, ನಿರ್ಧಾರಕನಾದಂತ, ನಿರ್ಧಾರಕನಾದಂತಹ


Translation in other languages :

जो निर्णय में सहायक हो।

यह पत्र इस मामले में निर्णायक साबित हो सकता है।
निर्णायक

Determining or having the power to determine an outcome.

Cast the decisive vote.
Two factors had a decisive influence.
decisive