Meaning : ಯಾವುದನ್ನು ನೋಡಲಾಗಿದೆಯೋ ಅಥವಾ ನೋಡಿದಂತಹ
Example :
ಕವಿಯು ನೋಡಿದಂತಹ ದೃಶ್ಯಗಳನ್ನು ಕವಿತೆಯಲ್ಲಿ ತುಂಬಾ ಸುಂದರವಾಗಿ ವರ್ಣನೆ ಮಾಡಿದ್ದಾರೆ.
Synonyms : ನಿರೀಕ್ಷಣೆ ಮಾಡಿದ, ನೋಡಿಂತಹ, ನೋಡಿದ, ನೋಡಿದಂತ, ವಿಚಾರಣೆ ಮಾಡಿದ, ವಿಚಾರಣೆ ಮಾಡಿದಂತಹ
Translation in other languages :