Copy page URL Share on Twitter Share on WhatsApp Share on Facebook
Get it on Google Play
Meaning of word ನಿರಾಹಾರ from ಕನ್ನಡ dictionary with examples, synonyms and antonyms.

ನಿರಾಹಾರ   ನಾಮಪದ

Meaning : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ

Example : ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.

Synonyms : ಉಪವಾಸ, ಊಟಮಾಡದಿರುವುದು, ವ್ರತ


Translation in other languages :

वह व्रत जिसमें भोजन नहीं किया जाता।

हर एकादशी को वह उपवास रहती है।
अभोजन, उपवास, उपास, लंघन, लङ्घन, व्रत

Abstaining from food.

fast, fasting

Meaning : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು

Example : ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.

Synonyms : ಉಪವಾಸ, ಕ್ಷತ್ತು, ಹೊಟ್ಟೆಗಿಲ್ಲದ ಸ್ಥಿತಿ


Translation in other languages :

वह अवस्था जिसमें लोग अन्न के अभाव में भुखों मरते हों।

दैवी आपदा के कारण बहुत से ग्रामीण भुखमरी के शिकार हो गये।
आहारविरह, भुखमरी

A state of extreme hunger resulting from lack of essential nutrients over a prolonged period.

famishment, starvation

ನಿರಾಹಾರ   ಗುಣವಾಚಕ

Meaning : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ

Example : ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.

Synonyms : ಅನ್ನಕಾಣದ, ಉಪವಾಸವಿರುವ, ಹಸಿದ, ಹಸಿವಿನಿಂದ ಬಳಲಿದ


Translation in other languages :

जो कुछ (अन्न आदि) खाया पिया न हो।

वह कुछ निराहार व्यक्तियों को भोजन करा रहा है।
अनाहार, उपासा, निरन्न, निरन्ना, निराहार, भूखा

Suffering from lack of food.

starved, starving

Meaning : ಯಾರೋ ಒಬ್ಬರು ಏನನ್ನು ತಿನ್ನದೆ ಇರುವ

Example : ಅವಳು ನಿರಾಹಾರದಿಂದ ವ್ರತವನ್ನು ಮಾಡುವಳು.

Synonyms : ನಿಟ್ಟುಪವಾಸ


Translation in other languages :

जिसमें कुछ खाया न जाय।

उसने निराहार व्रत रखा है।
अनाहार, निराहार