Copy page URL Share on Twitter Share on WhatsApp Share on Facebook
Get it on Google Play
Meaning of word ನಿರಾಶೆ from ಕನ್ನಡ dictionary with examples, synonyms and antonyms.

ನಿರಾಶೆ   ನಾಮಪದ

Meaning : ಈ ಪ್ರಪಂಚವು ಅತ್ಯಂತ ಕೆಟ್ಟದ್ದೆಂದು ಪರಿಗಣಿಸಿ ಅಥವಾ ಎಲ್ಲಾ ಘಟನೆಗಳೂ ಕೇಡಿಗೇ ಒಯ್ಯುವುದೆಂಬ ಸಿದ್ದಾಂತ ಅಥವಾ ಹತಾಶಾ, ನಿರಾಶಾ ದೃಷ್ಠಿ ಅಥವಾ ಮನೋಭಾವ

Example : ಜೀವನದಲ್ಲಿ ನಿರಾಶಾವಾದಕ್ಕೆ ಸ್ಥಾನವಿಲ್ಲದಂತೆ ಬದುಕಬೇಕು.

Synonyms : ನಿರಾಶಾವಾದ, ಹತಾಶಾವಾದ, ಹತಾಶೆ


Translation in other languages :

वह मत जो इस बात को महत्व देता है कि अंत में निराशा ही हाथ लगेगी।

जीवन में निराशावाद का स्थान नहीं होना चाहिए।
निराशावाद

The feeling that things will turn out badly.

pessimism

Meaning : ಆಸೆಯ ಅಭಾವ

Example : ನಿರಾಸೆ ನಮ್ಮಲ್ಲಿ ಮನೆ ಮಾಡಿದ್ದರೆ ಸಫಲತೆ ಪಡೆಯುವುದು ತುಂಬಾ ಕಷ್ಟವಾಗುವುದು

Synonyms : ನಿರಾಸೆ, ಹತಾಶೆ


Translation in other languages :

आशा का अभाव।

अगर निराशा मन में घर कर गई तो सफलता पाना कठिन होता है।
नाउम्मीदी, निराशा, नैराश्य, मायूसी, हताशा

The despair you feel when you have abandoned hope of comfort or success.

hopelessness