Meaning : ಕಾಣದ ಯಾವುದೋ ಭಾಗ್ಯವೊಂದು ಒಲಿಯುತ್ತದೆ ಎಂದು ನಂಬುವವ ಅಥವಾ ಪ್ರಪಂಚದಲ್ಲಿ ನಡೆಯುವುದೆಲ್ಲಾ ಧೈವೇಚ್ಚೆ ಎಂದು ಭಾವಿಸಿದವ
Example :
ಅವನು ಪ್ರತಿ ಬಾರಿಯು ಲಾಟರಿಯನ್ನು ಕೊಂಡು ಅದೃಷ್ಟವನ್ನು ಪರೀಕ್ಷೆಮಾಡಿಕೊಳ್ಳುವ ಅದೃಷ್ಟವಾದಿ ಮನುಷ್ಯ.
Synonyms : ಅದೃಷ್ಟವಾದಿ, ಧೈವವಾದಿ, ವಿದಿವಾದಿ
Translation in other languages :
भाग्य को महत्व देनेवाला या भाग्य पर ही आश्रित रहनेवाला।
आज के कर्म प्रधान युग में भाग्यवादी व्यक्ति को कभी-कभी पछताना भी पड़ता है।