Meaning : ನಿಯತವಾದವನ್ನು ನಂಬುವಂತಹ ವ್ಯಕ್ತಿ
Example :
ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.
Synonyms : ಅದೃಷ್ಟವಂತ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ, ಸುದೈವಿ
Translation in other languages :
Anyone who submits to the belief that they are powerless to change their destiny.
determinist, fatalist, predestinarian, predestinationist