Meaning : ಯಾವುದು ಜಾತಿ, ಪಥ, ಗುಣ ಮೊದಲಾದವುಗಳಲ್ಲಿಗೆ ಸಂಬಂಧಿಸಿದ್ದು
Example :
ಮೇಲ್ವರ್ಗದ ಜನರು ಯಾವಾಗಲು ಕೆಳವರ್ಗದ ಜನರನ್ನು ಅಸಡ್ಡೆಯಿಂದ ನೋಡುತ್ತಾರೆ.
Synonyms : ಕೀಳುತರಗತಿಯ, ಕೆಳಗಿನ, ಕೆಳವರ್ಗ
Translation in other languages :
Of low or inferior quality.
inferior