Meaning : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
Example :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
Synonyms : ನೈಜ, ಯಥಾರ್ಥತೆ, ವಾಸ್ತವಿಕ ಸಂಗತಿ, ಸತ್ಯ
Translation in other languages :
A fact that has been verified.
At last he knew the truth.Meaning : ಸತ್ಯ ಇರುವ ಅವಸ್ಥೆ ಅಥವಾ ಭಾವ
Example :
ಈ ಮಾತಿನಲ್ಲಿ ಸತ್ಯವಿದೆ
Translation in other languages :
Meaning : ಇದ್ದ ಹಾಗೆ ಅಥವಾ ಯಾವುದೋ ಪ್ರಕಾರ ನಾಟಕೀಯವಲ್ಲದ ಅಥವಾ ಮುಚ್ಚಿಟ್ಟಿಲ್ಲದ
Example :
ಸಾಕ್ಷಿದಾರ ಹೆದರಿ ಸತ್ಯವನ್ನು ಹೇಳಲಿಲ್ಲ.
Synonyms : ಸತ್ಯ
Translation in other languages :
Meaning : ಸತ್ಯದೊಂದಿಗೆ
Example :
ನಿಜ ಹೇಳು ನೆನ್ನೆ ಏನಾಯಿತು?
Synonyms : ನಿಜವಾಗಿ, ಸತ್ಯ, ಸತ್ಯದೊಂದಿಗೆ, ಸತ್ಯವಾಗಿ
Translation in other languages :
With truth.
I told him truthfully that I had just returned from my vacation.