Copy page URL Share on Twitter Share on WhatsApp Share on Facebook
Get it on Google Play
Meaning of word ನಿಗ್ರಹ from ಕನ್ನಡ dictionary with examples, synonyms and antonyms.

ನಿಗ್ರಹ   ನಾಮಪದ

Meaning : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ

Example : ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.

Synonyms : ಆತ್ಮಸಂಯಮ, ಇಂದ್ರಿಯನಿಗ್ರಹ, ಏಕಾಗ್ರತೆ, ತಾಳ್ಮೆ, ಸಂಯಮ, ಸಮಾಧಾನ, ಹತೋಟಿ


Translation in other languages :

इंद्रियों को बस में करने की क्रिया।

संयम के द्वारा ही मनुष्य को सुख-शांति प्राप्त हो सकती है।
आत्मसंयम, इंद्रियजय, इंद्रियदमन, इंद्रियनिग्रह, इन्द्रियजय, इन्द्रियदमन, इन्द्रियनिग्रह, दम, संयम

The trait of resolutely controlling your own behavior.

possession, self-command, self-control, self-possession, self-will, will power, willpower

Meaning : ಚಿತ್ತವನ್ನು ಧರ್ಮದಲ್ಲಿ ಸ್ಥಿರವಾಗಿಡುವ ಕರ್ಮದ ಸಾಧನ

Example : ಹಿಡಿತದಲ್ಲಿದ್ದ ಧ್ಯಾನವನ್ನು ಮಾಡುವುದು ಸಾಧ್ಯವಿಲ್ಲ.

Synonyms : ಹಿಡಿತದಲ್ಲಿಡುವುದು


Translation in other languages :

चित्त को धर्म में स्थिर करने वाले कर्मों का साधन।

बिना यम किए ध्यान लगाना संभव नहीं है।
दम, दमन, निग्रह, यम

Meaning : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

Example : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

Synonyms : ಅಂಕುಶ, ಅಂಕೆ, ತಡೆ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ


Translation in other languages :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction

Meaning : ಯಾರಾದಾದರೂ ವಿರೋಧವನ್ನು ಬಲ-ಪ್ರಯೋಗದಿಂದ ನಿಗ್ರಹಿಸಿ ಇಟ್ಟುಕೊಂಡಿರುವಿಕೆ

Example : ಭಾರತೀಯರು ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿದ್ದರು.

Synonyms : ಅಡಗಿಸುವಿಕೆ, ದಬ್ಬಾಳಿಕೆ


Translation in other languages :

विरोध, उपद्रव, विद्रोह आदि को बल-प्रयोग द्वारा दबाने की क्रिया।

अंग्रेजों ने बार-बार परतंत्र भारतीयों के विरोधों का दमन किया।
दमन, शमन

The act of subjugating by cruelty.

The tyrant's oppression of the people.
oppression, subjugation

Meaning : ದೋಷಗಳು, ಪಾಪಗಳು, ದುಷ್ಟಕೆಲಸಗಳು ಮತ್ತು ಕೆಟ್ಟದ್ದರಿಂದ ದೂರ ಉಳಿಯುವ ಕ್ರಿಯೆ

Example : ಅವನು ತುಂಬಾ ಮಾತನಾಡಬಾರದೆಂದು ಎಚ್ಚರದಿಂದ ಇರುವನು.

Synonyms : ಎಚ್ಚರ, ಜಾಗರೂಕ


Translation in other languages :

दोषों, पापों, दुष्कर्मों और बुराइयों से दूर रहने की क्रिया।

वह अत्यधिक बोलने से परहेज़ करता है।
एहतियात, तकवा, परहेज, परहेज़