Subscribe
URL of the page has been copied to clipboard.
Meaning : ಸನಿಹ ಅಥವಾ ಹತ್ತಿರವಿರುವ ಸ್ಥಿತಿ ಅಥವಾ ಭಾವನೆ
Example : ನಮ್ಮ ಮನೆಯ ಹತ್ತಿರದಲ್ಲೆ ಸರ್ಕಾರಿ ಆಸ್ಪತ್ರೆಯಿದೆ.
Synonyms : ಸನಿಹ, ಸಮೀಪ, ಸಾನಿಧ್ಯ, ಸಾಮಿಪ್ಯ, ಹತ್ತಿರ
Translation in other languages :हिन्दी English
पास या निकट होने की अवस्था या भाव।
The property of being close together.
Install App