Copy page URL Share on Twitter Share on WhatsApp Share on Facebook
Get it on Google Play
Meaning of word ನಾವಿಕ from ಕನ್ನಡ dictionary with examples, synonyms and antonyms.

ನಾವಿಕ   ನಾಮಪದ

Meaning : ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ

Example : ಅವನು ನೌಕದಳದಲ್ಲಿ ನಾವಿಕನಾಗಿದ್ದಾನೆ.

Meaning : ದೋಣಿ ನಡೆಸುವ ವ್ಯಕ್ತಿ

Example : ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ

Synonyms : ಅಂಬಿಗ, ದೋಣಿ ನಡೆಸುವವ


Translation in other languages :

Someone who drives or rides in a boat.

boater, boatman, waterman

Meaning : ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ

Example : ನನ್ನ ಗಂಡ ನೌಕಾದಳದಲ್ಲಿ ಕೆಲಸ ಮಾಡುವರು


Translation in other languages :

जहाज चलाने वाला व्यक्ति।

वह नौसेना में नाविक है।
नाविक

जहाज पर काम करनेवाला व्यक्ति।

मेरा देवर जल सेना में नाविक है।
नाविक

The person who steers a ship.

helmsman, steerer, steersman

Any member of a ship's crew.

crewman, sailor