Copy page URL Share on Twitter Share on WhatsApp Share on Facebook
Get it on Google Play
Meaning of word ನಾಲ್ಕು from ಕನ್ನಡ dictionary with examples, synonyms and antonyms.

ನಾಲ್ಕು   ನಾಮಪದ

Meaning : ಮೂರಕ್ಕೆ ಒಂದು ಸೇರಿಸಿದರೆ ಸಿಗುವ ಸಂಖ್ಯೆ

Example : ಎರಡು ಮತ್ತು ಎರಡನ್ನು ಕೂಡಿಸಿದಾಗ ಸಿಗುವ ಉತ್ತರ ನಾಲ್ಕು.

Synonyms : 4


Translation in other languages :

तीन में एक जोड़ने से प्राप्त संख्या।

दो और दो चार होता है।
4, अर्णव, चार,

The cardinal number that is the sum of three and one.

4, four, foursome, iv, little joe, quadruplet, quartet, quatern, quaternary, quaternion, quaternity, tetrad

Meaning : ವಾಸ್ತುಶಿಲ್ಪದ ಅನುಸಾರವಾಗಿ ದೇವಾಲಯದ ಗೋಪುರ ಅಥವಾ ಮಂಟಪದ ಮೇಲ್ಭಾಗ ಅಥವಾ ಶಿಖರವು ನಾಲ್ಕು ಕಂಬಗಳ ಮೇಲೆ ನಿಂತಿರುತ್ತದೆ

Example : ನಾಲ್ಕು ಕಂಬಗಳ ಮೇಲೆ ಕೆತ್ತಿರುವ ಕೆಲೆಯು ಸುಂದರವಾಗಿ ಕಾಣುತ್ತದೆ.


Translation in other languages :

वास्तु रचना के अनुसार मंदिर की चौकी या मंडप का वह ऊपरी भाग या शिखर जो प्रायः चार खंभों पर स्थित रहता है।

चौकड़ी की कलाकारी बहुत सुंदर है।
चौकड़ी

Meaning : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ

Example : ಅವನು ಚೌತಿಯ ದಿನದಂದು ಊರಿಗೆ ಹೋದನು.

Synonyms : 4, IV, ಚೌತಿ, ನಾಲ್ಕನೆ ತಾರೀಖು

Meaning : ಸಂಗೀತದಲ್ಲಿ ಹನ್ನೆರಡು ತಾಳಮಾತ್ರೆ ಮತ್ತು ಆರು ವಿಭಾಗವಿರುವ ಒಂದು ತಾಳ

Example : ಅವನು ತಬಲಾದಲ್ಲಿ ನಾಲ್ಕು ರಾಗ ಚೌತಾಳ ನುಡಿಸಿದ್ದಾನೆ.

Synonyms : ಚೌತಾಳ


Translation in other languages :

संगीत में बारह ताल मात्रा और छः विभाग वाला एक ताल।

वह तबले पर चौताल बजा रहा है।
लोकगीतों में प्रायः त्रिताल (१६ मात्रा) और चौताल (१२ मात्रा) चलता है।
चौताल

ನಾಲ್ಕು   ಗುಣವಾಚಕ

Meaning : ಮೂರು ಮತ್ತು ಒಂದು

Example : ನಾವು ನಾಲ್ಕು ಜನ ಅಣ್ಣ-ತಂಗಿ ಇದ್ದೇವೆ.

Synonyms : 4, IV

Meaning : ಸರಿಸುಮಾರು ಆರು

Example : ಈ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ಬಿಟ್ಟರೆ ಉಳಿದೆಲ್ಲಾ ವಿದ್ಯಾರ್ಥಿಗಳು ಓದುವುದರಲ್ಲಿ ಮುಂದಿದ್ದಾರೆ.

Synonyms : ನಾಲ್ವರು


Translation in other languages :

लगभग चार।

इस कक्षा में चारेक छात्रों को छोड़कर सभी पढ़ने में ठीक हैं।
चारेक