Meaning : ನಾಟಕ ಅಥವಾ ನಟರ ತರಹ
Example :
ಜೀವನದಲ್ಲಿ ಹಲವಾರು ಬಾರಿ ನಾಟಕೀಯ ಸಂದರ್ಭ ಎದುರಾಗುತ್ತದೆ.
Synonyms : ನಾಟಕೀಯವಾದ, ನಾಟಕೀಯವಾದಂತ, ನಾಟಕೀಯವಾದಂತಹ
Translation in other languages :
Suitable to or characteristic of drama.
A dramatic entrance in a swirling cape.