Meaning : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
Example :
ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
Synonyms : ಕೋಮಲತೆ, ನಯ, ನಾಜೂಕತೆ, ಸುಕುಮಾರತೆ
Translation in other languages :
The quality of being beautiful and delicate in appearance.
The daintiness of her touch.