Meaning : ಇನ್ನೊಬ್ಬರು ನಾಚಿಕೆಗೊಳ್ಳುವಂತಹ ಮಾತುಗಳನ್ನು ಆಡುವುದು
Example :
ಅವನ ಮಾತುಗಳು ನಾನು ನಾಚಿಕೆ ಪಡುವಂತೆ ಮಾಡಿತು.
Synonyms : ನಾಚಿಕೆ ಪಡಿಸು, ಲಜ್ಜಿಸು
Translation in other languages :
किसी को ऐसी बात कहना कि उसे लज्जा महसूस हो।
उसने मुझे अपनी करतूतों से लज्जित किया।