Copy page URL Share on Twitter Share on WhatsApp Share on Facebook
Get it on Google Play
Meaning of word ನಾಚಿಕೆಯಿಲ್ಲದಂತಹ from ಕನ್ನಡ dictionary with examples, synonyms and antonyms.

Meaning : ನಾಚಿಕೆಯಿಲ್ಲದಿರುವ ವ್ಯಕ್ತಿಯ ಗುಣ ಅಥವಾ ವ್ಯಕ್ತಿತ್ವ

Example : ಅವನು ನಾಚಿಕೆಯಿಲ್ಲದ ವ್ಯಕ್ತಿ ಹಾಗಾಗಿ ಆತ ಎಂತಹ ಕೆಟ್ಟಕೆಲಸ ಮಾಡಲು ಹಿಂಜರಿಯುವುದಿಲ್ಲ.

Synonyms : ನಾಚಿಕೆಯಿಲ್ಲದ, ನಾಚಿಕೆಯಿಲ್ಲದಂತ, ನಿರ್ಲಜ್ಜೆಯ, ನಿರ್ಲಜ್ಜೆಯಂತ, ನಿರ್ಲಜ್ಜೆಯಂತಹ, ಲಜ್ಜಾರಹಿತ, ಲಜ್ಜಾರಹಿತವಾದ, ಲಜ್ಜಾರಹಿತವಾದಂತ, ಲಜ್ಜಾರಹಿತವಾದಂತಹ, ಲಜ್ಜಾಹೀನ, ಲಜ್ಜಾಹೀನವಾದ, ಲಜ್ಜಾಹೀನವಾದಂತಹ


Translation in other languages :

Feeling no shame.

A shameless imposter.
An unblushing apologist for fascism.
shameless, unblushing