Copy page URL Share on Twitter Share on WhatsApp Share on Facebook
Get it on Google Play
Meaning of word ನಾಗಲೋಕ from ಕನ್ನಡ dictionary with examples, synonyms and antonyms.

ನಾಗಲೋಕ   ನಾಮಪದ

Meaning : ಪುರಾಣದ ಅನುಸಾರ ಪೃಥ್ವಿಯ ಕೆಳಗೆ ಏಳು ಲೋಕದಲ್ಲಿ ತುಂಬಾ ಕೆಳಗಿರುವ ಏಳನೇ ಲೋಕ

Example : ಪಾತಾಳ ಲೋಕ ನಾಗ, ಹಾವುಗಳ ನಿವಾಸ ಎಂದು ನಂಬಲಾಗುತ್ತದೆ.

Synonyms : ನಾಗ ಲೋಕ, ನಾಗ-ಲೋಕ, ಪಾತಾಳ, ಪಾತಾಳ ಲೋಕ, ಪಾತಾಳ-ಲೋಕ, ಪಾತಾಳಲೋಕ


Translation in other languages :

पुराणानुसार पृथ्वी के नीचे के सात लोकों में से सबसे नीचे का या सातवाँ लोक।

ऐसा माना जाता है कि नागों का पाताल में निवास है।
अधोभुवन, अधोलोक, नागलोक, पाताल, पाताललोक

Meaning : ಕದ್ರೃವಿನಿಂದ ಉಪ್ತನ್ನವಾದ ಕಶ್ಯಪನ ವಂಶಸ್ತರು ಅವರ ನಿವಾಸ ಪಾತಾಳದಲ್ಲಿ ಎಂದು ನಂಬಲಾಗುತ್ತದೆ ಮತ್ತು ಅವರು ಹಾವಿನ ರೂಪಾದಾರಿಗಳಾಗಿರುತ್ತಾರೆ

Example : ಸರ್ಪಗಳಲ್ಲಿ ಎಂಟು ಕುಲ ಎಂದು ನಂಬಲಾಗುತ್ತದೆ.

Synonyms : ನಾಗ-ಲೋಕ, ಪಾತಾಳ-ಲೋಕ, ಪಾತಾಳಲೋಕ, ಸರ್ಪ, ಸರ್ಪ-ಲೋಕ, ಸರ್ಪಲೋಕ


Translation in other languages :

कद्रु से उत्पन्न कश्यप के वंशज जिनका निवास पाताल में माना गया है और जो साँप जैसे होते हैं।

नागों के आठ कुल माने गए हैं।
कद्रुज, कद्रुसुत, नाग, पातालौका, भुजंग, भुजंगम

An imaginary being of myth or fable.

mythical being